ಮೇ ೬ - ಮೇ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೬ನೇ (ಅಧಿಕ ವರ್ಷದಲ್ಲಿ ೧೨೭ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೫೨೭ - ಸ್ಪೇನ್ ಮತ್ತು ಜರ್ಮನಿಯ ಸೇನೆಗಳು ರೋಮ್ ನಗರವನ್ನು ದೋಚಿದರು. ೧೫೪೨ - ಪಾದ್ರಿ ಫ್ರಾನ್ಸಿಸ್ ಜೇವಿಯರ್ ಗೋವವನ್ನು ತಲುಪಿದರು. ೧೮೮೯ - ಐಫಲ್ ಟವರ್ ಜನರಿಗೆ ತೆರೆಯಲ್ಪಟ್ಟಿತು. ೧೯೫೪ - ರೊಜರ್ ಬ್ಯಾನಿಷ್ಟರ್ ಒಂದು ಮೈಲಿಯನ್ನು ನಾಲ್ಕು ನಿಮಿಷದ ಕೆಳಗೆ ಓಡಿದ ಮೊದಲ ಮಾನವನಾದನು. == ಜನನ == ೧೭೫೮ - ಮ್ಯಾಕ್ಸಿಮಿಲಿಯನ್ ರೊಬ್ಸ್‍ಪಿಯರ್, ಫ್ರೆಂಚ್ ಕ್ರಾಂತಿಯ ಮುಖಂಡ. ೧೮೬೧ - ಮೋತಿಲಾಲ್ ನೆಹರು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ. ೧೮೫೬ - ಪ್ರಸಿದ್ಧ ಮನೋ ವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಆಸ್ಟ್ರಿಯಾದಲ್ಲಿ ಜನನ. == ನಿಧನ == ೧೫೮೯ - ಅಕ್ಬರ್‌ನ ಆಸ್ಥಾನದಲ್ಲಿದ್ದ ಅಂದಿನ ಸುಪ್ರಸಿದ್ಧ ಹಿಂದೂಸ್ತಾನಿ ಗಾಯಕ ತಾನ್‌ಸೇನ್. == ಹಬ್ಬಗಳು/ಆಚರಣೆಗಳು == ಶಿಕ್ಷಕರ ದಿನ (ಜಮೈಕಾ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ